house style
ನಾಮವಾಚಕ

ಮುದ್ರಣಾಲಯದ ಶೈಲಿ; ವಿವಿಧ ಬಗೆಯ ಕಾಗುಣಿತ ಮೊದಲಾದವುಗಳ ಪೈಕಿ ಮುದ್ರಣಕಾರನು ಆಯ್ಕೆ ಮಾಡಿಕೊಂಡು ಬಳಸುವ ವಿಶಿಷ್ಟ ಬಗೆ.